ಕರ್ನಾಟಕದ ಉಕ್ಕಿನ ಮನುಷ್ಯ ಯಾರು ?ಅವರ ಬಗ್ಗೆ ವಿವರಣೆ ...

ಹಳ್ಳಿಕೇರಿ ಗುದ್ಲಪ್ಪ ಅವರು ಕರ್ನಾಟಕದ ಉಕ್ಕಿನ ಮನುಷ್ಯ ಇವರು ಹಾವೇರಿ ಜಿಲ್ಲೆಯ ಹೊಸರಿಟ್ಟಿ ಮೂಲದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ಮತ್ತು ಅವರು ಹೊಸರಿಟ್ಟಿನಲ್ಲಿ ವಾಸಯೋಗ್ಯ ಶಾಲೆಯ ಗಾಂಧಿ ಗ್ರಾಮೀಣ ಗುರುಕುಲ್ ಅನ್ನು ಪ್ರಾಂಭಿಸಿದರು. ಇದು ಉತ್ತರ ಕರ್ನಾಟಕದ ಕಾಲೇಜುಗಳಲ್ಲಿ ಒಂದಾಗಿದೆ ಈ ಕಾಲೇಜುಗೆ ಅವರ ಹೆಸರು ಇಡಲಾಗಿದೆ.
Romanized Version
ಹಳ್ಳಿಕೇರಿ ಗುದ್ಲಪ್ಪ ಅವರು ಕರ್ನಾಟಕದ ಉಕ್ಕಿನ ಮನುಷ್ಯ ಇವರು ಹಾವೇರಿ ಜಿಲ್ಲೆಯ ಹೊಸರಿಟ್ಟಿ ಮೂಲದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ಮತ್ತು ಅವರು ಹೊಸರಿಟ್ಟಿನಲ್ಲಿ ವಾಸಯೋಗ್ಯ ಶಾಲೆಯ ಗಾಂಧಿ ಗ್ರಾಮೀಣ ಗುರುಕುಲ್ ಅನ್ನು ಪ್ರಾಂಭಿಸಿದರು. ಇದು ಉತ್ತರ ಕರ್ನಾಟಕದ ಕಾಲೇಜುಗಳಲ್ಲಿ ಒಂದಾಗಿದೆ ಈ ಕಾಲೇಜುಗೆ ಅವರ ಹೆಸರು ಇಡಲಾಗಿದೆ. Hallikeri Gudlappa Avaru Karnatakada Ukkina Manushya Ivaru Haveri Jilleya Hosaritti Mulada Bhartiya Svathanthrya Horatagara Maththu Avaru Hosarittinalli Vasayogya Shaleya Gandhi Grameena Gurukul Annu Prambhisidaru Idu Uttar Karnatakada Kalejugalalli Ondagide Ee Kalejuge Avara Hesaru Idalagide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕದ ಉಕ್ಕಿನ ಮನುಷ್ಯ ಡಿ. ದೇವರಾಜ ಅರಸು- ಮಹೇಂದ್ರ ಚೋಪ್ರಾ ಕೊಪ್ಪಳ ಆಗಸ್ಟ್ 20 (ಕರ್ನಾಟಕ ವಾರ್ತೆ) : ದೀನ ದಲಿತರ ಮತ್ತು ಶೋಷಿತ ವರ್ಗದವರ ಧ್ವನಿಯಾಗಿ ಅವರನ್ನು ಮುಖ್ಯವಾಹಿನಿಗೆ ತರಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಕರ್ನಾಟಕದ ಉಕ್ಕಿನ ಮನುಷ್ಯರೆಂದೇ ಖ್ಯಾತಿ ಗಳಿಸಿದ್ದರು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಹೇಳಿದರು. ಉತ್ತರ ಭಾರತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ತಮ್ಮ ದಿಟ್ಟ ನಿಲುವು, ದೃಢ ಮನಸ್ಸು ಹಾಗೂ ದೃಢ ಶರೀರದಿಂದ, ಉಕ್ಕಿನ ಮನುಷ್ಯರೆಂದು ಖ್ಯಾತಿ ಗಳಿಸಿದ್ದರೆ, ದಕ್ಷಿಣ ಭಾರತದಲ್ಲಿ ದೀನ ದಲಿತರ, ಶೋಷಿತ ವರ್ಗದವರಿಗೆ ಸಾಮಾಜಿಕ ಸಮಾನತೆ ತರಲು ದಿಟ್ಟ ನಿರ್ಧಾರ ಕೈಗೊಂಡಿದ್ದಲ್ಲದೆ, ಶಾರೀರಿಕವಾಗಿಯೂ ದೃಢಕಾಯರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಕರ್ನಾಟಕದ ಉಕ್ಕಿನ ಮನುಷ್ಯರೆಂದೇ ಖ್ಯಾತಿ ಗಳಿಸಿದ್ದರು. ದೇವರಾಜ ಅರಸು ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು, ಬಹು ಸಂಖ್ಯಾತರ ವಿರೋಧವನ್ನೂ ಲೆಕ್ಕಿಸದೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ “ಉಳುವವನೇ ಹೊಲದೊಡೆಯ” ಆಗುವಂತಹ ಭೂ-ಸುಧಾರಣೆ ಕಾನೂನನ್ನು ಜಾರಿಗೆ ತಂದರು. ಈ ಮೂಲಕ ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾಗಿದ್ದಾರೆ. ಹಿಂದುಳಿದ ವರ್ಗಗಳು, ದುರ್ಬಲರಿಗೆ ರಾಜಕೀಯ ಹಕ್ಕಿನ ನೆಲೆಯನ್ನು ಒದಗಿಸಿದಂತಹ ಮಹಾನ್ ವ್ಯಕ್ತಿ ಅರಸು ಅವರು. ದೇಶದ ಉನ್ನತಿಗಾಗಿ ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಲ್ಲಿ, ನಮ್ಮ ನಾಡು ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಹೇಳಿದರು.
Romanized Version
ಕರ್ನಾಟಕದ ಉಕ್ಕಿನ ಮನುಷ್ಯ ಡಿ. ದೇವರಾಜ ಅರಸು- ಮಹೇಂದ್ರ ಚೋಪ್ರಾ ಕೊಪ್ಪಳ ಆಗಸ್ಟ್ 20 (ಕರ್ನಾಟಕ ವಾರ್ತೆ) : ದೀನ ದಲಿತರ ಮತ್ತು ಶೋಷಿತ ವರ್ಗದವರ ಧ್ವನಿಯಾಗಿ ಅವರನ್ನು ಮುಖ್ಯವಾಹಿನಿಗೆ ತರಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಕರ್ನಾಟಕದ ಉಕ್ಕಿನ ಮನುಷ್ಯರೆಂದೇ ಖ್ಯಾತಿ ಗಳಿಸಿದ್ದರು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಹೇಳಿದರು. ಉತ್ತರ ಭಾರತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ತಮ್ಮ ದಿಟ್ಟ ನಿಲುವು, ದೃಢ ಮನಸ್ಸು ಹಾಗೂ ದೃಢ ಶರೀರದಿಂದ, ಉಕ್ಕಿನ ಮನುಷ್ಯರೆಂದು ಖ್ಯಾತಿ ಗಳಿಸಿದ್ದರೆ, ದಕ್ಷಿಣ ಭಾರತದಲ್ಲಿ ದೀನ ದಲಿತರ, ಶೋಷಿತ ವರ್ಗದವರಿಗೆ ಸಾಮಾಜಿಕ ಸಮಾನತೆ ತರಲು ದಿಟ್ಟ ನಿರ್ಧಾರ ಕೈಗೊಂಡಿದ್ದಲ್ಲದೆ, ಶಾರೀರಿಕವಾಗಿಯೂ ದೃಢಕಾಯರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಕರ್ನಾಟಕದ ಉಕ್ಕಿನ ಮನುಷ್ಯರೆಂದೇ ಖ್ಯಾತಿ ಗಳಿಸಿದ್ದರು. ದೇವರಾಜ ಅರಸು ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು, ಬಹು ಸಂಖ್ಯಾತರ ವಿರೋಧವನ್ನೂ ಲೆಕ್ಕಿಸದೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ “ಉಳುವವನೇ ಹೊಲದೊಡೆಯ” ಆಗುವಂತಹ ಭೂ-ಸುಧಾರಣೆ ಕಾನೂನನ್ನು ಜಾರಿಗೆ ತಂದರು. ಈ ಮೂಲಕ ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾಗಿದ್ದಾರೆ. ಹಿಂದುಳಿದ ವರ್ಗಗಳು, ದುರ್ಬಲರಿಗೆ ರಾಜಕೀಯ ಹಕ್ಕಿನ ನೆಲೆಯನ್ನು ಒದಗಿಸಿದಂತಹ ಮಹಾನ್ ವ್ಯಕ್ತಿ ಅರಸು ಅವರು. ದೇಶದ ಉನ್ನತಿಗಾಗಿ ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಲ್ಲಿ, ನಮ್ಮ ನಾಡು ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಹೇಳಿದರು.Karnatakada Ukkina Manushya D Devaraja Arasu Mahendra Chopra Koppal Agast 20 Karnataka Varthe : Deena Dalithara Maththu Shoshitha Vargadavara Dhvaniyagi Avarannu Mukhyavahinige Taralu Ditta Nirdhara Kaigolluththidda Karnatakada Maji Mukhyamanthri Divangatha D Devaraja Arasu Avaru Karnatakada Ukkina Manushyarende Khyathi Galisiddaru Endu Koppal Nagarasabhe Adhyaksha Mahendra Chopra Avaru Helidaru Uttar Bharathadalli Sardar Vallabhabhayi Patelaru Tamma Ditta Niluvu Dridha Manassu Hagu Dridha Shareeradinda Ukkina Manushyarendu Khyathi Galisiddare Dakhin Bharathadalli Deena Dalithara Shoshitha Vargadavarige Samajika Samanathe Taralu Ditta Nirdhara Kaigondiddallade Shareerikavagiyu Dridhakayaragidda Karnatakada Maji Mukhyamanthri Divangatha D Devaraja Arasu Avaru Karnatakada Ukkina Manushyarende Khyathi Galisiddaru Devaraja Arasu Avaru Mulathah Krishika Kutumbadinda Bandavaru Bahu Sankhyathara Virodhavannu Lekkisade Ditta Nirdharagalannu Kaigolluvudara Mulaka “uluvavane Holadodeya” Aguvanthaha Bhu Sudharane Kanunannu Jarige Tandaru Ee Mulaka Hindulida Hagu Shoshitha Samudayadavaru Nemmadiya Jeevana Nadesalu Karaneebhutharagiddare Hindulida Vargagalu Durbalarige Rajakeeya Hakkina Neleyannu Odagisidanthaha Mahan Vyakthi Arasu Avaru Deshada Unnathigagi Inthaha Mahan Nayakaru Hakikotta Margadalli Navellaru Nadedalli Namma Nadu Samagra Abhivriddhi Kanalu Sadhya Endu Nagarasabhe Adhyaksha Mahendra Chopra Avaru Helidaru
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakada Ukkina Manushya Yaru Avara Bagge Vivarane,


vokalandroid