ಕರ್ನಾಟಕ ಜಾನಪದ ಪರಿಷತ್ತುನ ಬಗ್ಗೆ? ...

ಕರ್ನಾಟಕ ಜಾನಪದ ಪರಿಷತ್ತು ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು (೧೩-೧-೧೯೬೮). ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ, ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು; ಆಧುನಿಕ ನಾಗರಿಕತೆಯ ಬೆಳೆವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು; ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದಗುವಂತೆ ಮಾಡುವುದು ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ, ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ.
Romanized Version
ಕರ್ನಾಟಕ ಜಾನಪದ ಪರಿಷತ್ತು ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು (೧೩-೧-೧೯೬೮). ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ, ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು; ಆಧುನಿಕ ನಾಗರಿಕತೆಯ ಬೆಳೆವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು; ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದಗುವಂತೆ ಮಾಡುವುದು ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ, ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ.Karnataka Janapada Parishaththu Tareekereyalli Nadeda Janapada Sammelanada Angavagi Karnataka Janapada Parishaththu Maisurinalli Sthapithagondithu 13 1 1968 Karnatakada Nana Mulegalalli Adagi Hogiruva Janapada Sahithya Kalegalannu Other Parichayavulla Kalavidarannu Guruthisi Belakige Taruvudu Adhunika Nagarikatheya Belevanigeya Bharadalli Nashisi Hoguththiruva Pracheena Kaleyannu Indina Nagarika Janathege Parichaya Madikoduvudu Avugalige Ondu Sthayeesthana Odaguvanthe Maduvudu Ivu Parishaththina Mukhya Uddesha Parishaththina Angavagi Janapada Emba Ondu Dvaivarshika Pathrike Prakatagolluththide Janapada Sangarha Shasthreeya Adhyayana Maththu Prakatanegalige Meesalada Hoththige Idu Iga Prakatane Sthagithagondide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


: ಕರ್ನಾಟಕ ಜಾನಪದ ಪರಿಷತ್ತು ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು (೧೩-೧-೧೯೬೮). ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ, ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು; ಆಧುನಿಕ ನಾಗರಿಕತೆಯ ಬೆಳೆವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು; ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದಗುವಂತೆ ಮಾಡುವುದು- ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ, ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ.
Romanized Version
: ಕರ್ನಾಟಕ ಜಾನಪದ ಪರಿಷತ್ತು ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು (೧೩-೧-೧೯೬೮). ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ, ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು; ಆಧುನಿಕ ನಾಗರಿಕತೆಯ ಬೆಳೆವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು; ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದಗುವಂತೆ ಮಾಡುವುದು- ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ, ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ.: Karnataka Janapada Parishaththu Tareekereyalli Nadeda Janapada Sammelanada Angavagi Karnataka Janapada Parishaththu Maisurinalli Sthapithagondithu 13 1 1968 Karnatakada Nana Mulegalalli Adagi Hogiruva Janapada Sahithya Kalegalannu Other Parichayavulla Kalavidarannu Guruthisi Belakige Taruvudu Adhunika Nagarikatheya Belevanigeya Bharadalli Nashisi Hoguththiruva Pracheena Kaleyannu Indina Nagarika Janathege Parichaya Madikoduvudu Avugalige Ondu Sthayeesthana Odaguvanthe Maduvudu Ivu Parishaththina Mukhya Uddesha Parishaththina Angavagi Janapada Emba Ondu Dvaivarshika Pathrike Prakatagolluththide Janapada Sangarha Shasthreeya Adhyayana Maththu Prakatanegalige Meesalada Hoththige Idu Iga Prakatane Sthagithagondide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Janapada Parishaththuna Bagge,


vokalandroid