ಕರ್ನಾಟಕ ಬಜೆಟ್ 2016-17 ...

ಬೆಂಗಳೂರು, ಮಾರ್ಚ್ 18 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಆರಂಭವಾಯಿತು. ಮುಖ್ಯಮಂತ್ರಿಯಾಗಿ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 11ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದರು. 25 ಜಿಲ್ಲೆಗಳ 129 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆ ಯಶಸ್ವಿಯಾಗಿದೆ ಕೃಷಿ ಇಲಾಖೆಗೆ 4,344 ಕೋಟಿ ರೂ. ಅನುದಾನ ಸಹಕಾರ ಇಲಾಖೆಗೆ 1463 ಕೋಟಿ ರೂ. ಅನುದಾನ ಮೀಸಲು ಶೇ 3ರಷ್ಟು ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಯೋಜನೆ ಮುಂದುವರೆಸಲಾಗುತ್ತದೆ ನೀರಾವರಿ ಇಲಾಖೆಗೆ 14,477 ಕೋಟಿ ಅನುದಾನ ಮೀಸಲು. ಎತ್ತಿನಹೊಳೆ ಯೋಜನೆ ಜಾರಿಗೆ ಸಮನ್ವಯ ಸಮಿತಿ ರಚನೆ ಕಾರವಾರ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕೆ 128 ಕೋಟಿ ರೂ.ಗಳ ಯೋಜನೆ ಹೆಬ್ಬಾಳದ ಪಶುಸಂಗೋಪನೆ ಕೇಂದ್ರದಲ್ಲಿ ಲಸಿಕೆ ಉತ್ಪಾದನೆಗೆ 5 ಕೋಟಿ ರೂ. ಅನುದಾನ ರಾಗಿ, ಗೋಧಿ, ಅಕ್ಕಿ ಮತ್ತು ಬೇಳೆ ಕಾಳುಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರೆಸಲಾಗುತ್ತದೆ ದೇಸಿ ಗೋ ವಂಶದ ವೀರ್ಯ ಬ್ಯಾಂಕ್‌ ಸ್ಥಾಪನೆ ಮಾಡಲಾಗುತ್ತದೆ. ಮೇಕೆ ಮತ್ತು ಕುರಿಗಳಿಗೆ ಕೃತಕ ಗರ್ಭಧಾರಣೆಗಾಗಿ ವೀರ್ಯ ಬ್ಯಾಂಕ್‌ ಸ್ಥಾಪನೆ.ಕೆಂಪೇಗೌಡ ಸ್ಮಾರಕ ಅಭಿವೃದ್ಧಿಗೆ 5 ಕೋಟಿ ಯೋಜನೆ. ಎಚ್‌ಐವಿ ಪೀಡಿತ ಮಹಿಳೆಯರಿಗೆ 40 ಸಾವಿರ ಸಾಲ ಮತ್ತು 10 ಸಾವಿರ ಪ್ರೋತ್ಸಾಹ ಧನವನ್ನು ಧನಶ್ರೀ ಯೋಜನೆಯಡಿ ನೀಡಲಾಗುತ್ತದೆ.

Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಕರ್ನಾಟಕ ಬಜೆಟ್ 2018-೧೯ ಸಮ್ಮಿಶ್ರ ಸರಕಾರ ಚೊಚ್ಚಲ ಬಜೆಟ್ ಪ್ರಣಾಳಿಕೆ ಪ್ರಕಟಣೆ? ...

ರೈತರ ಸಾಲ ಮನ್ನಾ ಘೋಷಣೆ ಸೇರಿದಂತೆ ಚುನಾವಣಾ ಪ್ರಣಾಳಿಕೆಗಳ ಈಡೇರಿಕೆಯ ಭಾರಿ ನಿರೀಕ್ಷೆಯ ನಡುವೆಯೇ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು. ಬೆಂಗಳೂರಿನजवाब पढ़िये
ques_icon

ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆಯೇ? ...

ಖಂಡಿತವಾಗ್ಲೂ ಇಲ್ಲ ಯಾಕೆಂದರೆ ನರೇಂದ್ರ ಮೋದಿ ಅವರು ಮೊದಲು ಒಂದು ಒಳ್ಳೆ ಸರ್ಕಾರ ಸರ್ಕಾರ ಜೊತೆಗೆ ಉಜ್ವಲ ಯೋಜನೆ ಮತ್ತು ಖಾತೆಗಳು ಅಥವಾ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿರುವಂತಿದೆ ಇಂಡಿಯನ್ ಎಕಾನಮಿ ಯುವತಿ ಓಲ್ಡ್ ಕ್ಲಾಸಿಗೆ ನಮಗೆ ಆಗಿ ಬದಲಾಗಿजवाब पढ़िये
ques_icon

ಸರ್ಕಾರದ ಬಜೆಟ್ ಮತ್ತು ಆರ್ಥಿಕ ವರ್ಗ 12 ಟಿಪ್ಪಣಿಗಳು ಬಗ್ಗೆ ಮಾಹಿತಿ ತಿಳಿಸಿ? ...

ಸರ್ಕಾರದ ಬಜೆಟ್ ಮತ್ತು ಆರ್ಥಿಕ ವರ್ಗ 12 ಟಿಪ್ಪಣಿಗಳು ಬಗ್ಗೆ ಮಾಹಿತಿ ಯಾವುದು ಎಂದರೆ ಸರ್ಕಾರದ ಬಜೆಟ್ ಮತ್ತು ಆರ್ಥಿಕತೆ 12 ಟಿಪ್ಪಣಿಗಳು ಅರ್ಥಶಾಸ್ತ್ರ. ತರಗತಿ -12 ರಸಾಯನ ಶಾಸ್ತ್ರದ ಸಿಬಿಎಸ್ಇ ತ್ವರಿತ ಪರಿಷ್ಕೃತ ಟಿಪ್ಪಣಿ ಭೌತಶಾಸ್ತ್ರದ ಗಣजवाब पढ़िये
ques_icon

ಮೋದಿ ಮಂಡಿಸಿದ ಬಜೆಟ್ ನಿಂದ ಮಧ್ಯಮ ವರ್ಗಕ್ಕೆ ಯಾವ ಮಾದರಿಯಲ್ಲಿ ಸಹಾಯವಾಗಲಿದೆ..? ...

ಉತ್ತಮವಾದ ಬಜೆಟ್ ಅನ್ಸುತ್ತೆ ರೈತರ ಸಾಲ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಈ ಬಜ ತುಂಬಾ ಸಹಕಾರಿಯಾಗಿದೆ ಬಿಜೆಪಿ ಬಂದಾಗ ನಾವು ನ್ಯಾಷನಲ್ ಏರ್ ಪೋರ್ಟ್ ಗಳನ್ನು ಸಾಕಷ್ಟು ಜನ ಪ್ರದೇಶ ಬಯಲು ಮುಕ್ತ ಮತ್ತೆ ಹೊಗೆ ಮುಕ್ತ ಗ್ಯಾಸ್ಗಳನ್ನು ನೀಡುವುದಿಲ್जवाब पढ़िये
ques_icon

More Answers

ಮಾರ್ಚ್ 18, 2016 - ಕರ್ನಾಟಕ ಬಜೆಟ್ 2016-17: ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ 2016-17 ರ ಶುಕ್ರವಾರ, ಮಾರ್ಚ್ 18, 2016 ರಂದು ಆರಂಭಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯವರು ವಿಧಾನಸಭೆಯಲ್ಲಿ 2016-17 ನೇ ರಾಜ್ಯ ಬಜೆಟ್ ಮಂಡಿಸಿದರು. ... ಕರ್ನಾಟಕ ಚಿತ್ರಕಲಾ ಪರಿಷತ್ಗೆ 1.5 ಕೋಟಿ ರೂ. ... 2016-17 ನೇ ಸಾಲಿನಲ್ಲಿ ಬಿಡಿಎ 3 ಸಾವಿರ ಹೊಸ ಫ್ಲಾಟ್ಗಳ ನಿರ್ಮಾಣ.
Romanized Version
ಮಾರ್ಚ್ 18, 2016 - ಕರ್ನಾಟಕ ಬಜೆಟ್ 2016-17: ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ 2016-17 ರ ಶುಕ್ರವಾರ, ಮಾರ್ಚ್ 18, 2016 ರಂದು ಆರಂಭಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯವರು ವಿಧಾನಸಭೆಯಲ್ಲಿ 2016-17 ನೇ ರಾಜ್ಯ ಬಜೆಟ್ ಮಂಡಿಸಿದರು. ... ಕರ್ನಾಟಕ ಚಿತ್ರಕಲಾ ಪರಿಷತ್ಗೆ 1.5 ಕೋಟಿ ರೂ. ... 2016-17 ನೇ ಸಾಲಿನಲ್ಲಿ ಬಿಡಿಎ 3 ಸಾವಿರ ಹೊಸ ಫ್ಲಾಟ್ಗಳ ನಿರ್ಮಾಣ.March 18, 2016 - Karnataka Budget 2016-17: Mukhyamanthri Maththu Hanakasu Sachiva Siddaramayya 2016-17 R Shukravara March 18, 2016 Randu Arambhisaliddare Mukhyamanthri Siddaramayyavaru Vidhanasabheyalli 2016-17 Ne Rajya Budget Mandisidaru ... Karnataka Chithrakala Parishathge 1.5 Kothi Ru ... 2016-17 Ne Salinalli BDA 3 Savira Hosa Flatgala Nirmana
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches: Karnataka Budget 2016-17 ,

vokalandroid