ಕರ್ನಾಟಕದಲ್ಲಿ ತರಿಕೆರೆ ಎಂಬ ಊರು ಎಲ್ಲಿದೆ? ...

ಕರ್ನಾಟಕ ತರಿಕೆರೆ ಎಂಬ ಊರು ಎಲ್ಲಿದೆಂದರೆ ತರಿಕೆರೆ ಚಿಕ್ಕಮಗಳೂರ ಜಿಲ್ಲೆಯ ಒಂದು ಪ್ರಮುಖವಾದ ತಾಲೂಕು ಕೇಂದ್ರವಾಗಿದ್ದು ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ.
Romanized Version
ಕರ್ನಾಟಕ ತರಿಕೆರೆ ಎಂಬ ಊರು ಎಲ್ಲಿದೆಂದರೆ ತರಿಕೆರೆ ಚಿಕ್ಕಮಗಳೂರ ಜಿಲ್ಲೆಯ ಒಂದು ಪ್ರಮುಖವಾದ ತಾಲೂಕು ಕೇಂದ್ರವಾಗಿದ್ದು ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ. Karnataka Tarikere Emba Uru Ellidendare Tarikere Chikkamagalura Jilleya Ondu Pramukhavada Taluku Kendravagiddu Bayalunadu Maththu Malenadina Apoorva Sangamadinda Kudide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲ್ಲೊಕು ಕೇಂದ್ರವಾಗಿದ್ದು, ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ಪ್ರಾರಂಭದ ದಿನಗಳಲ್ಲಿ ತರೀಕೆರೆಗೆ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು,ಬಾಳೆ,ನೆಲಗಡಲೆ, ಸೂರ್ಯಕಾಂತಿ,ಮೆಕ್ಕೆಜೋಳ ... ಇತ್ಯಾದಿಗಳು ಪ್ರಮುಖ ವಾಣಿಜ್ಯ ಬೆಳೆಗಳು. ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.
Romanized Version
ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲ್ಲೊಕು ಕೇಂದ್ರವಾಗಿದ್ದು, ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ಪ್ರಾರಂಭದ ದಿನಗಳಲ್ಲಿ ತರೀಕೆರೆಗೆ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು,ಬಾಳೆ,ನೆಲಗಡಲೆ, ಸೂರ್ಯಕಾಂತಿ,ಮೆಕ್ಕೆಜೋಳ ... ಇತ್ಯಾದಿಗಳು ಪ್ರಮುಖ ವಾಣಿಜ್ಯ ಬೆಳೆಗಳು. ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ. Tareekere Chikkamagaluru Jilleya Ondu Pramukhavada Talloku Kendravagiddu Bayalunadu Maththu Malenadina Apoorva Sangamadinda Kudide . Prarambhada Dinagalalli Tareekerege Malenadina Hebbagilu Emba Heggalikege Pathravagiththu Tallukina Mukhya Vanijya Beleyagi Adike Kandubandare Gananeeya Pramanadalli Tengu Bale Nelagadale Suryakanthi Mekkejola ... Ithyadigalu Pramukha Vanijya Belegalu Mukhya Ahara Belegalagi Bhaththa Maththu Ragiyannu Belegalagi Beleyalaguththade
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Tarikere Emba Uru Ellide,


vokalandroid