ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಅಣೆಕಟ್ಟು ಯಾವುದು? ...

ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಆಣೆಕಟ್ಟು ವಾಣಿ ವಿಲಾಸ ಸಾಗರಾ ಇದು ಹಿರಿಯೂರು ತಾಲೂಕಿನ ಸಮೀಪವಿರುವ ಆಣೆಕಟ್ಟು ಆಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿದೆ ಈ ಅಣೆಕಟ್ಟನ್ನು ವೇದವತಿಯ ನದಿಗೆ ಮುನ್ನ ಮೈಸೂರು ಮಹಾರಾಜರು ನಿರ್ಮಿಸಿದರು.
Romanized Version
ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಆಣೆಕಟ್ಟು ವಾಣಿ ವಿಲಾಸ ಸಾಗರಾ ಇದು ಹಿರಿಯೂರು ತಾಲೂಕಿನ ಸಮೀಪವಿರುವ ಆಣೆಕಟ್ಟು ಆಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿದೆ ಈ ಅಣೆಕಟ್ಟನ್ನು ವೇದವತಿಯ ನದಿಗೆ ಮುನ್ನ ಮೈಸೂರು ಮಹಾರಾಜರು ನಿರ್ಮಿಸಿದರು.Karnatakadalli Eradane Athi Dodda Anekattu Vani Vilasa Sagara Idu Hiriyuru Talukina Sameepaviruva Anekattu Agide Chitradurga Jilleyallide Ee Anekattannu Vedavathiya Nadige Munna Mysuru Maharajaru Nirmisidaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಅಣೆಕಟ್ಟು ಲಿಂಗನ ಮಕ್ಕಿ ಅಣೆಕಟ್ಟು. ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.
Romanized Version
ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಅಣೆಕಟ್ಟು ಲಿಂಗನ ಮಕ್ಕಿ ಅಣೆಕಟ್ಟು. ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.Karnatakadalli Eradane Athi Dodda Anekattu Lingana Makki Anekattu Sharavathi Nadige Shivamogga Jilleya Sagar Talukina Linganamakki Emballi Nirmisalagiruva Ee Anekattu 1819 Adi Eththaravagide Ralli Udghataneyada Ee Anekattininda Sumaru 300 Kilomeetargalashtu ‘bhaga Neerinalli Mulugadeyagide Karnatakakke Agathyaviruva Vidyuththinalli Hechchina Pramanada Vidyuth Linganamakkiyalle Uthpadaneyaguththade Ee Anekattinalli 4368 Muliyan Cubic Meetarnashtu Neerannu Sangrahisi Idabahudagide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Eradane Athi Dodda Anekattu Yavudu,


vokalandroid