ಕರ್ನಾಟಕದಲ್ಲಿ ಹೆಚ್ಚಾಗಿ ಯಾವ ಕಾವ್ಯಗಳು ಓದಲಾಗುತ್ತದೆ? ...

ಕನ್ನಡದಲ್ಲಿ ಕರ್ನಾಟಕದಲ್ಲಿ ಮಾತನಾಡುವ ಭಾಸೆ ಕರ್ನಾಟಕವು ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿದೆ ಹೆಚ್ಚು ಮುಖ್ಯವಾಗಿ ಅವರು ಒಂದು ಸಾಮಾಜಿಕ ಕೇಂತಿಯ ಬೀಜಕ್ಕೆ ಒಂದು ಕನ್ನಡಿಯನ್ನು ಹಿಡಿಡಿರುತ್ತಾರೆ ಇದು ಆಲೋಚನೆಗಳ ತ್ರೀವ್ರಗಾಮಿ ಪುನಃ ಪರೀಕ್ಷೆಗೆ ಕಾಈನವಾಯಿತು ಓದಿ ಸಂಪಾದಿಸಿ ಕಾರ್ಪಸ್ ಇದು ಮುಖ್ಯವಾಗಿ ಭಾರತೀಯ ರಾಜ್ಯ ಕರ್ನಾಟಕದಲ್ಲಿ ಮತನ್ದುವ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟ ದ್ರಾವಿಡ ಕುಟುಂಬದ ಸದಸ್ಯ ಅವರು ರೈಜೆಯ ಕರ್ನಾಟಿಕ್ದಲ್ಲಿ ಮಾತನಾಡುವ ಮತ್ತು ಕನ್ನಡ ಲಿಪಿಯಲ್ಲಿ ಬರೆಯಳ್ಪಟ್ಟ ದ್ರಾವಿಡ ಕುಟುಂಬದ ಸದಸ್ಯ ಅವರು ರಾಜಿಲ್ ಮೀಟರ್ನಲ್ಲಿ ೧೦೦ ಕ್ಕಿಂತಲೂ ಹೆಚ್ಚು ಕವಿತೆಗಳನ್ನು ಪಡೆದಿದ್ದರೆ ಕರ್ನಾಟಕದಲಿ ಹೆಚ್ಚಗಿ ಕಾವ್ಯ ಗಾಳು ಓದಲಾಗುತ್ತದೆ .

Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಟೊಮೆಟೊವನ್ನು ಹೆಚ್ಚಾಗಿ ಭಾರತದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಉತ್ಪಾದಿಸುತ್ತಾರೆ ? ...

ಟೊಮೆಟೊವನ್ನು ಹೆಚ್ಚಾಗಿ ಭಾರತದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಉತ್ಪಾದಿಸುತ್ತಾರೆ ಎಂದರೆ, ಟೊಮಾಟೊ ಉತ್ಪಾದನೆ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್ಗಢ, ಮಹಾರಾಷ್ಟ್ರ, ಬಿಹಾರ್, ಹರಿಯಾಣ, ಉತ್ತರ जवाब पढ़िये
ques_icon

More Answers

ಕರ್ನಾಟಕದಲ್ಲಿ ಹೆಚ್ಚಾಗಿ ಕುಮಾರವ್ಯಾಸನ ಕಾವ್ಯಗಳು ಓದಲಾಗುತ್ತದೆ. ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
Romanized Version
ಕರ್ನಾಟಕದಲ್ಲಿ ಹೆಚ್ಚಾಗಿ ಕುಮಾರವ್ಯಾಸನ ಕಾವ್ಯಗಳು ಓದಲಾಗುತ್ತದೆ. ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.Karnatakadalli Hechchagi Kumaravyasana Kavyagalu Odalaguththade Kumaravyasana Athi Prasiddha Krithi Karnata Bharatha Kathamanjari Idakke Gadugina Bharatha Kannada Bharatha Kumaravyasa Bharatha Endu Hesaru Mahakavi Vyasara Sanskritha Mahabharathada Kannadanuvada Ennabahudu Adare Kevala Anuvadavagi Ulisade Kumaravyasa Tanna Kavyasamarthyavannu Ee Krithiyalli Sampurnavagi Dhareyerediddane Kannada Sahithyadalli Merukrithiyagi Pariganithavagiruva Kannada Bharatha Sanskritha Mahabharathada Modala Haththu Parvagalu 147 Sandhi 7971 Padyagalannu Olagondide ‘kumaravyasa Bharath’da Bhashe Nadugannada
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Hechchagi Yava Kavyagalu Odalaguththade,

vokalandroid