ಕರ್ನಾಟಿಕ್ದಲ್ಲಿ ಎಷ್ಟು ಜೆಲ್ಲೆಗಳಿವೆ ? ...

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದರೇ ೩೦ ಜೆಲ್ಲೆಗಳು ಕರ್ನಾಟಕದಲ್ಲಿ ಇವೆ.
Romanized Version
ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದರೇ ೩೦ ಜೆಲ್ಲೆಗಳು ಕರ್ನಾಟಕದಲ್ಲಿ ಇವೆ. Karnatakadalli Eshtu Jillegalive Endare 30 Jellegalu Karnatakadalli Ive
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ.30 ಜಿಲ್ಲೆಗಳು 4 ಆಡಳಿತ ವಿಭಾಗಗಳು,270 ಪಟ್ಟಣಗಳು ಮತ್ತು 29406 ಗ್ರಾಮಗಳಾಗಿ ವಿಂಗಡಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ,ಶಿವಮೊಗ್ಗಾ, ದಾವಣಗೆರೆ,ಚಿತ್ರದುರ್ಗ,ಕೋಲಾರ,ತುಮಕುರು, ಚಿಕ್ಕಬಳ್ಳಪುರ, ಬೆಳಗಾವಿ,ವಿಜಯಪುರ,ಹಾವೆರಿ, ಗದಗ,ಬಾಗಲಕೋಟೆ,ಉತ್ತರ ಕನ್ನಡ,ಧಾರವಾಡ,ಮೈಸೂರು,ಹಾಸನ,ಉಡುಪಿ,ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು,ಮಂಡ್ಯ, ಚಿಕ್ಕಮಗಳೂರು,ಬಳ್ಳಾರಿ,ಬೀದರ್,ಕೊಪ್ಪಳ,ಯಾದ್ಗಿರಿ,ಕಲಬುರ್ಗಿ, ರಾಯಚೂರು.
Romanized Version
ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ.30 ಜಿಲ್ಲೆಗಳು 4 ಆಡಳಿತ ವಿಭಾಗಗಳು,270 ಪಟ್ಟಣಗಳು ಮತ್ತು 29406 ಗ್ರಾಮಗಳಾಗಿ ವಿಂಗಡಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ,ಶಿವಮೊಗ್ಗಾ, ದಾವಣಗೆರೆ,ಚಿತ್ರದುರ್ಗ,ಕೋಲಾರ,ತುಮಕುರು, ಚಿಕ್ಕಬಳ್ಳಪುರ, ಬೆಳಗಾವಿ,ವಿಜಯಪುರ,ಹಾವೆರಿ, ಗದಗ,ಬಾಗಲಕೋಟೆ,ಉತ್ತರ ಕನ್ನಡ,ಧಾರವಾಡ,ಮೈಸೂರು,ಹಾಸನ,ಉಡುಪಿ,ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು,ಮಂಡ್ಯ, ಚಿಕ್ಕಮಗಳೂರು,ಬಳ್ಳಾರಿ,ಬೀದರ್,ಕೊಪ್ಪಳ,ಯಾದ್ಗಿರಿ,ಕಲಬುರ್ಗಿ, ರಾಯಚೂರು. Karnatakadalli 30 Jillegalive Jillegalu 4 Adalitha Vibhagagalu Pattanagalu Maththu 29406 Gramagalagi Vingadisalagide Bengaluru Nagar Bengaluru Grameena Ramnagar Shivamogga Davanagere Chitradurga Kolar Tumakuru Chikkaballapura Belagavi Vijayapura Haveri Gadag Bagalkot Uttar Kannada Dharwad Mysuru Hassan Udupi Chamarajanagara Dakhin Kannada Kodagu Mandya Chikkamagaluru Ballary Bidar Koppal Yadgiri Kalaburgi Raichur
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatikdalli Eshtu Jellegalive ?,


vokalandroid