ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗೆ ಕಾರಣ? ...

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗೆ ಕಾರಣವೇನೆಂದರೇ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣದಿಂದ ಕೃಷಿವಲಯದ ಪ್ರಗತಿ ಇತ್ತೀಚಿನ ದಿನಗಳ ಬಹಳ ಇಳಿಮುಖವಾಗಿದೆ ಇದರಿಂದಾಗಿ ರೈತರು ಆರ್ಥಿಕ ಸಂಕಷ್ಡದ ಸ್ಥಿತಿಯು ಮುಂದುವರೆಯುತಿದ್ದರೆ ರೈತರು ಇಂದು ಸಹಾಕಾರಿ ವಾಣಿಜ್ಯ ಬ್ಯಾಂಕುಗಳಿಂದ ಖಾಸಗಿ ಲೇವಾದೇವಿಯವರ ಸಂಘದಿಂದ ಗರಿಷ್ದ್ ಬಡ್ಡಿ ದರದಲ್ಲಿ ಹಣ ಪಡೆದು ಅದನ್ನು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
Romanized Version
ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗೆ ಕಾರಣವೇನೆಂದರೇ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣದಿಂದ ಕೃಷಿವಲಯದ ಪ್ರಗತಿ ಇತ್ತೀಚಿನ ದಿನಗಳ ಬಹಳ ಇಳಿಮುಖವಾಗಿದೆ ಇದರಿಂದಾಗಿ ರೈತರು ಆರ್ಥಿಕ ಸಂಕಷ್ಡದ ಸ್ಥಿತಿಯು ಮುಂದುವರೆಯುತಿದ್ದರೆ ರೈತರು ಇಂದು ಸಹಾಕಾರಿ ವಾಣಿಜ್ಯ ಬ್ಯಾಂಕುಗಳಿಂದ ಖಾಸಗಿ ಲೇವಾದೇವಿಯವರ ಸಂಘದಿಂದ ಗರಿಷ್ದ್ ಬಡ್ಡಿ ದರದಲ್ಲಿ ಹಣ ಪಡೆದು ಅದನ್ನು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. Karnatakadalli Raithara Athmahathyege Karanavenendare Jagatheekarana Udareekarana Maththu Khasageekaranadinda Krishivalayada Pragathi Iththeechina Dinagala Bahala Ilimukhavagide Idarindagi Raitharu Arthika Sankashdada Sthithiyu Munduvareyuthiddare Raitharu Indu Sahakari Vanijya Byankugalinda Khasagi Levadeviyavara Sanghadinda Garishd Bdde Daradalli Hana Padedu Adannu Teerisalagade Raitharu Athmahathye Madikolluththiddare
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ರೈತ ನಮ್ಮ ದೇಶದ ಬೆನ್ನುಲುಬು. ರೈತರ ಆತ್ಮಹತ್ಯೆಗೆ ಕಾರಣಗಳು ಇಂತಿವೆ ಅವುಗಳೆಂದರೆ ಸಾಲದಹೊರೆ, ಬೆಲೆಕುಸಿತ ದುಬಾರಿ ಪರಿಕರಗಳು ಮುಂತಾದವುಗಳು. ಪ್ರತಿಶತ 65ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ಸಾಲಗಳನ್ನು ತೀರಿಸಲಾಗದ ಕಾರಣಕ್ಕೆ. ಈ ಸಾಲದ ಬಹುಪಾಲನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ವಿನಿಯೋಗಿಸಿದ್ದಾರೆ. ಬಡ್ಡಿ, ಚಕ್ರಬಡ್ಡಿ ಕಂಡಾಪಟ್ಟೆ ಬೆಳೆದ ಕಾರಣ. ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದ 147 ರೈತರ ಪೈಕಿ ಪ್ರತಿಶತ 65 ಮಂದಿಗೆ ಕುಡಿತದ ಚಟವಿತ್ತು. ಶೇ.55ರಷ್ಟು ರೈತರಿಗೆ ವಿವಾಹೇತರ ಸಂಬಂಧ ಇತ್ತು.
Romanized Version
ರೈತ ನಮ್ಮ ದೇಶದ ಬೆನ್ನುಲುಬು. ರೈತರ ಆತ್ಮಹತ್ಯೆಗೆ ಕಾರಣಗಳು ಇಂತಿವೆ ಅವುಗಳೆಂದರೆ ಸಾಲದಹೊರೆ, ಬೆಲೆಕುಸಿತ ದುಬಾರಿ ಪರಿಕರಗಳು ಮುಂತಾದವುಗಳು. ಪ್ರತಿಶತ 65ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ಸಾಲಗಳನ್ನು ತೀರಿಸಲಾಗದ ಕಾರಣಕ್ಕೆ. ಈ ಸಾಲದ ಬಹುಪಾಲನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ವಿನಿಯೋಗಿಸಿದ್ದಾರೆ. ಬಡ್ಡಿ, ಚಕ್ರಬಡ್ಡಿ ಕಂಡಾಪಟ್ಟೆ ಬೆಳೆದ ಕಾರಣ. ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದ 147 ರೈತರ ಪೈಕಿ ಪ್ರತಿಶತ 65 ಮಂದಿಗೆ ಕುಡಿತದ ಚಟವಿತ್ತು. ಶೇ.55ರಷ್ಟು ರೈತರಿಗೆ ವಿವಾಹೇತರ ಸಂಬಂಧ ಇತ್ತು. Raitha Namma Deshada Bennulubu Raithara Athmahathyege Karanagalu Inthive Avugalendare Saladahore Belekusitha Dubari Parikaragalu Munthadavugalu Prathishatha Rashtu Raitharu Athmahathye Madikondiruvudu Khasagi Salagalannu Teerisalagada Karanakke Ee Salada Bahupalannu Krishiyethara Chatuvatikegaligagi Viniyogisiddare Bdde Chakrabaddi Kandapatte Beleda Karana Athmahathye Madikondiruva Rajyada 147 Raithara Paiki Prathishatha 65 Mandige Kudithada Chataviththu She Rashtu Raitharige Vivahethara Sambandha Ettu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Raithara Athmahathyege Karana,


vokalandroid